ಪುಟಗಳು

ಮಲೆಗಳಲ್ಲಿ ಮದುಮಗಳು-ಕುವೆಂಪು

ಕುವೆಂಪುರವರ ಮಹಾ ಕಾದಂಬರಿ 'ಮಲೆಗಳಲ್ಲಿ ಮಧುಮಗಳು' ಒಂದು ಅಭೂತಪೂರ್ವವಾದ ಕೃತಿ. ಮಲೆನಾಡಿನ ನೈಜಚಿತ್ರಣ, ಸ್ವಾಭಾವಿಕವಾದ ವರ್ಣನೆಗಳು ಓದುಗರ ಮನಸೂರೆಗೊಳ್ಳುತ್ತವೆ. ಆ ಮಹಾ ಕಾದಂಬರಿಯ ೬೪ ಭಾಗಗಳನ್ನು  ಇಲ್ಲಿ ನೀಡಲಾಗಿದೆ. ನಿಮಗೆ ಬೇಕಾದ ಭಾಗವನ್ನು ಕ್ಲಿಕ್ ಮಾಡಿರಿ.

3 ಕಾಮೆಂಟ್‌ಗಳು: