ಕನ್ನಡ ದೀವಿಗೆಗೆ ಸ್ವಾಗತ
|
ಪ್ರಿಯ ಕನ್ನಡಾಭಿಮಾನಿಗಳೇ,
ಕನ್ನಡಿಗರಿಗೆ ಕನ್ನಡವು ಕೇವಲ ಭಾಷೆಯಾಗದೆ ಹೃದಯದ ಬಡಿತವಾಗಬೇಕು. ಈ ಆಧುನಿಕ ಯುಗದಲ್ಲಿ ಕನ್ನಡಕ್ಕಾಗಿ ದುಡಿಯುವ-ಮಡಿಯುವ-ಮಿಡಿಯುವ ಹೃದಯಬೇಕು. ಆಗ ಮಾತ್ರ ಕನ್ನಡಕ್ಕೆ ಉಳಿಗಾಲ. ಇಲ್ಲವಾದಲ್ಲಿ ಪರಭಾಷೆಯ ಪ್ರವಾಹದಲ್ಲಿ ಕೊಚ್ಚಿಹೋಗುವುದರಲ್ಲಿ ಸಂಶಯವಿಲ್ಲ.
ಈ ಬ್ಲಾಗಿನಲ್ಲಿ ಕನ್ನಡ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಉಪಯುಕ್ತವಾದ ಮಾಹಿತಿಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಕನ್ನಡ ವ್ಯಾಕರಣ, ಅಲಂಕಾರ, ಛಂದಸ್ಸು, ವಿರುದ್ಧಾರ್ಥಕ-ಸಮಾನಾರ್ಥಕ-ವಿವಿಧಾರ್ಥಕ ಪದಗಳು, ಗಾದೆಗಳು, ನುಡಿಗಟ್ಟುಗಳು, ಒಗಟುಗಳು, ಅಲ್ಲದೆ 8, 9 ಮತ್ತು 10ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯವಿಷಯಗಳಿಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು, ವಿಷಯ ಸಂಪನ್ಮೂಲವನ್ನು ಕಲೆಹಾಕಿ ನೀಡಲು ಪ್ರಯತ್ನಿಸುತ್ತಿದ್ದೇನೆ.
ಅಲ್ಲದೆ ಶಿಕ್ಷಣಕ್ಕೆ ಸಂಬಂಧಿಸಿದ ವೆಬ್ ಸೈಟುಗಳ ವಿಳಾಸಗಳ ಪಟ್ಟಿಯನ್ನು ನೀಡಿದ್ದೇನೆ. ಅವುಗಳ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ವಿಷಯಗಳನ್ನು ತಿಳಿಯಬಹುದಾಗಿದೆ.
ನಿಮ್ಮ ಅನಿಸಿಕೆಗಳನ್ನು, ಸಲಹೆ-ಸೂಚನೆಗಳನ್ನು, ಇಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನಿಮಗೆ ಗೋಚರಿಸಿದ ದೋಷಗಳನ್ನು, ನಿಮಲ್ಲಿ ಉದ್ಭವಿಸಿದ ಅನುಮಾನಗಳನ್ನು ಈ ಬ್ಲಾಗ್ ಮೂಲಕ ವ್ಯಕ್ತಪಡಿಸಲು ಮರೆಯದಿರಿ. ಇದರಿಂದ ಈ ಬ್ಲಾಗ್ ಅನ್ನು ಮತ್ತಷ್ಟು ಸಮೃದ್ಧಗೊಳಿಸಲು ನನಗೆ ಅನುಕೂಲವಾಗುತ್ತದೆ.
ಓ ಕನ್ನಡಾಂಬೆಯ ಕುಲಪುತ್ರರೇ... ಬನ್ನಿ, ಕಲಿಯಿರಿ... ಕಲಿಸಿರಿ... ಕನ್ನಡವನ್ನು ಬೆಳೆಸಿರಿ.... ನಿಮಗಾಗಿ ಈ ಅಂತರ್ಜಾಲದ ಪುಟ ಸದಾ ತೆರೆದಿದೆ.
-
ಎಸ್.ಮಹೇಶ್
|
ಕನ್ನಡ ದೀವಿಗೆಯನ್ನು ಈಗ ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿ ನೇರವಾಗಿ ತೆರೆಯಲು ಅನುಕೂಲವಾಗುವಂತೆ 'App' ಕೂಡ ಲಭ್ಯವಿದೆ. ಆಸಕ್ತರು ಇಲ್ಲಿ ಕ್ಲಿಕ್ ಮಾಡಿ ಕನ್ನಡದೀವಿಗೆ App Download
ಮಾಡಿಕೊಳ್ಳಬಹುದು. |
ಗುಂಡಿಯ ಮೇಲೆ ಕ್ಲಿಕ್ ಮಾಡಿ ನಿಮಗೆ ಇಷ್ಟವಾದ ಪುಟವನ್ನು ಪ್ರಿಂಟ್
ಮಾಡಿಕೊಳ್ಳಬಹುದು ಅಥವಾ PDF ರೂಪದಲ್ಲಿ Download ಮಾಡಿಕೊಳ್ಳಬಹುದು. |
ಭೇಟಿ ನೀಡಿದ ತಮಗೆ ಧನ್ಯವಾದಗಳು
|
ಪುಟಗಳು
▼

ಮತ್ತು ಆ ಮೂಲಕ ಬ್ಲಾಗ್ Update ಸ್ವೀಕರಿಸಿ

ತುಂಬಾ ಅದ್ಭುತ ಪ್ರಯತ್ನ. ..
ಪ್ರತ್ಯುತ್ತರಅಳಿಸಿನಿಮ್ಮ ಸಾಹಿತ್ಯ ಸೇವೆಗೆ .ಹೃತ್ಪೂರ್ವಕ ಧನ್ಯವಾದಗಳು ಸರ್
ಸರ್ ಕನ್ನಡ ದೇವಿಗೆ ಭಗವದ್ಗೀತೆ ವಿಷಯವಾಗಿ ಇರುವ ಸಾಹಿತ್ಯದ ಮುದ್ರಿತ ಪ್ರತಿ ಸಿಗುತ್ತದೆಯೆ.ದಯಮಾಡಿ ನನಗೆ ಈ ಬಗ್ಗೆ ಮಾಹಿತಿ ಕೊಡಿ ಸರ್
ಪ್ರತ್ಯುತ್ತರಅಳಿಸಿReally a great service! The Govt sponsored Kannada organisations are dumb and crippled - this person has done tireless work for Kannada and Kannada students. (BSC)
ಪ್ರತ್ಯುತ್ತರಅಳಿಸಿಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
ಪ್ರತ್ಯುತ್ತರಅಳಿಸಿಸರ್, ನಿಮ್ಮ ಬ್ಲಾಗ್ ನಿಂದ ಓದಿ ನಾನು ಹತ್ತನೇಯ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ, ಶಾಲೆಯಲ್ಲಿ ಎಲ್ಲರಿಗಿಂತ ಅಧಿಕ ಅಂಕಗಳನ್ನು ಪಡೆದೆ. ನೀವು ಕನ್ನಡಕ್ಕಾಗಿ ಮಾಡಿರುವ ಸೇವೆ ಅಪಾರವಾದದ್ದು. ತುಂಬಾ ಧನ್ಯವಾದಗಳು ಸರ್.
ಪ್ರತ್ಯುತ್ತರಅಳಿಸಿಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ಪ್ರತ್ಯುತ್ತರಅಳಿಸಿ1adyaya dali 28 shloka full madi arda shloka ede
ಪ್ರತ್ಯುತ್ತರಅಳಿಸಿಈ ನಿಮ್ಮ ಕನ್ನಡ ತಾಯಿಯ ಹಾಗೂ ಸನಾತನ ಧರ್ಮದ ಸೇವೆಗೆ ಧನ್ಯವಾದಗಳು . ಗೀತೆಯ ಭಾವಾರ್ಥ ಚೆಮನ್ನಾಗಿ ಮೂಡಿ ಬಂದಿದೆ ಎಂತಹವರಿಗೂ ಅರ್ಥವಾಗುತ್ತದೆ.
ಪ್ರತ್ಯುತ್ತರಅಳಿಸಿWow beautiful kannada in this
ಪ್ರತ್ಯುತ್ತರಅಳಿಸಿMy name is radhikapandhith ,in this kannada so useful .
ಪ್ರತ್ಯುತ್ತರಅಳಿಸಿತುಂಬಾ ತುಂಬಾ ಧನ್ಯವಾದಗಳು....
ಪ್ರತ್ಯುತ್ತರಅಳಿಸಿVery nice please do every language
ಪ್ರತ್ಯುತ್ತರಅಳಿಸಿ