ಪುಟಗಳು
(ಇದಕ್ಕೆ ವರ್ಗಾಯಿಸಿ ...)
ಮುಖಪುಟ
ಕನ್ನಡ ದೀವಿಗೆ ಮುಖಪುಟಕ್ಕೆ
ಕುವೆಂಪುರವರ ಕೃತಿಗಳು
ಮಕ್ಕಳ ಕಥೆಗಳು
ತರಳಬಾಳು ವಚನಸಾಹಿತ್ಯ ಸಂಗ್ರಹ (E-Book)
ಕವನ ಸಂಗ್ರಹ
ಕರ್ಣಾಟ ಭಾರತ ಕಥಾ ಮಂಜರಿ
ವಿಮರ್ಶೆ
ಅಧ್ಯಾತ್ಮ & ತತ್ವ ಸಾಹಿತ್ಯ
ಭಾವಗೀತೆಗಳು
ಪ್ರಾಚೀನ ಕಾವ್ಯಗಳು
ಪದ್ಯಪಾನ
ಕೃತಜ್ಞತೆಗಳು
▼
೧. ವಸಂತ ಗೀತೆ
ನೇರಳೆ ಹೊಳಪಿನ ಸಂಜೆಯ
ನೀರವ ತಂಗಾಳಿ
ಮುದ್ದಿಸುತ್ತದೆ ನನ್ನ ಚಿತ್ತವನ್ನ
ಯಾರೂ ತಿಳಿಯರು ನನ್ನ
ಸಂಭ್ರಮ ಪ್ರೀತಿಗಳನ್ನ
ಪಡೆಯುತ್ತಿದೆ ನನ್ನ ಕವಿತೆ
ಈವರೆಗೂ ದನಿಗೊಳ್ಳದ
ಬಗೆಬಗೆ ಸೂಕ್ಷ್ಮಗಳನ್ನ.
ಮೂಲ - ಅಡಾಲ್ಡ್ ಸ್ಟೀನ್ ಕ್ರಿಸ್ ಮಂಡ್ ಸನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
‹
›
ಮುಖಪುಟ
ವೆಬ್ ಆವೃತ್ತಿಯನ್ನು ವೀಕ್ಷಿಸಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ