ಭಗವದ್ಗೀತೆ - ಶ್ಲೋಕಗಳಿಗೆ ಗದ್ಯಾನುವಾದ
- ಭಗವದ್ಗೀತೆ - ಪ್ರಸ್ತಾವನೆ ಮತ್ತು ಪೀಠಿಕೆ
- ಭಗವದ್ಗೀತೆ ಅಧ್ಯಾಯ-1(ಎಲ್ಲಾ ಶ್ಲೋಕಗಳು)
- ಭಗವದ್ಗೀತೆ ಅಧ್ಯಾಯ-2 (ಶ್ಲೋಕ 1 ರಿಂದ 40)
- ಭಗವದ್ಗೀತೆ ಅಧ್ಯಾಯ-2 (ಶ್ಲೋಕ 41 ರಿಂದ 72)
- ಭಗವದ್ಗೀತೆ ಅಧ್ಯಾಯ-3 (ಎಲ್ಲಾ ಶ್ಲೋಕಗಳು)
- ಭಗವದ್ಗೀತೆ ಅಧ್ಯಾಯ-4 (ಎಲ್ಲಾ ಶ್ಲೋಕಗಳು)
- ಭಗವದ್ಗೀತೆ ಅಧ್ಯಾಯ-5 (ಎಲ್ಲಾ ಶ್ಲೋಕಗಳು)
- ಭಗವದ್ಗೀತೆ ಅಧ್ಯಾಯ-6 (ಶ್ಲೋಕ-1 ರಿಂದ 22)
- ಭಗವದ್ಗೀತೆ ಅಧ್ಯಾಯ-6 (ಶ್ಲೋಕ-23 ರಿಂದ 47)
- ಭಗವದ್ಗೀತೆ ಅಧ್ಯಾಯ-7 (ಶ್ಲೋಕ 1 ರಿಂದ 15)
- ಭಗವದ್ಗೀತೆ ಅಧ್ಯಾಯ-7 (ಶ್ಲೋಕ-16 ರಿಂದ 30)
- ಭಗವದ್ಗೀತೆ ಅಧ್ಯಾಯ-8 (ಎಲ್ಲಾ ಶ್ಲೋಕಗಳು)
- ಭಗವದ್ಗೀತೆ ಅಧ್ಯಾಯ-9 (ಶ್ಲೋಕ 1 ರಿಂದ 15)
- ಭಗವದ್ಗೀತೆ ಅಧ್ಯಾಯ-9 (ಶ್ಲೋಕ 16 ರಿಂದ 34)
- ಭಗವದ್ಗೀತೆ ಅಧ್ಯಾಯ-10 (ಶ್ಲೋಕ 1 ರಿಂದ 20)
- ಭಗವದ್ಗೀತೆ ಅಧ್ಯಾಯ-10 (ಶ್ಲೋಕ 21 ರಿಂದ 30)
- ಭಗವದ್ಗೀತೆ ಅಧ್ಯಾಯ-10 (ಶ್ಲೋಕ 31 ರಿಂದ 42)
- ಭಗವದ್ಗೀತೆ ಅಧ್ಯಾಯ-11 (ಶ್ಲೋಕ 1 ರಿಂದ 20)
- ಭಗವದ್ಗೀತೆ ಅಧ್ಯಾಯ-11 (ಶ್ಲೋಕ 21 ರಿಂದ 40)
- ಭಗವದ್ಗೀತೆ ಅಧ್ಯಾಯ-11 (ಶ್ಲೋಕ 41 ರಿಂದ 55)
- ಭಗವದ್ಗೀತೆ ಅಧ್ಯಾಯ-12 (ಶ್ಲೋಕ 1 ರಿಂದ 20) (ಎಲ್ಲಾ)
- ಭಗವದ್ಗೀತೆ ಅಧ್ಯಾಯ-13 (ಶ್ಲೋಕ 1 ರಿಂದ 20)
- ಭಗವದ್ಗೀತೆ ಅಧ್ಯಾಯ-13 (ಶ್ಲೋಕ 21 ರಿಂದ 34)
- ಭಗವದ್ಗೀತೆ ಅಧ್ಯಾಯ-14 (ಎಲ್ಲಾ ಶ್ಲೋಕಗಳು)
- ಭಗವದ್ಗೀತೆ ಅಧ್ಯಾಯ-15 (ಎಲ್ಲಾ ಶ್ಲೋಕಗಳು)
- ಭಗವದ್ಗೀತೆ ಅಧ್ಯಾಯ-16 (ಎಲ್ಲಾ ಶ್ಲೋಕಗಳು)
- ಭಗವದ್ಗೀತೆ ಅಧ್ಯಾಯ-17 ಎಲ್ಲಾ ಶ್ಲೋಕಗಳು)
- ಭಗವದ್ಗೀತೆ ಅಧ್ಯಾಯ-18 (ಶ್ಲೋಕ 1 ರಿಂದ 20)
- ಭಗವದ್ಗೀತೆ ಅಧ್ಯಾಯ-18 (ಶ್ಲೋಕ 21 ರಿಂದ 40)
- ಭಗವದ್ಗೀತೆ ಅಧ್ಯಾಯ-18 (ಶ್ಲೋಕ 41 ರಿಂದ 66)
- ಭಗವದ್ಗೀತಾ-ಫಲಶ್ರುತಿಃ ಮತ್ತು ಉಪಸಂಹಾರ ಅಧ್ಯಾಯ-18 (ಶ್ಲೋಕ 67 ರಿಂದ 78)
-:ಕೃತಜ್ಞತೆಗಳು:-
bhagavadgeethe.blogspot.com
nammakannadanadu.com
ಜ್ಞಾನ ನಿಂತ ನೀರಾಗದೆ ಸದಾ ಹರಿಯುತ್ತಿರಬೇಕು. ಈ ದಾರಿಯಲ್ಲಿ ನಿಮ್ಮ ಪ್ರಯತ್ನ ಶ್ಲಾಘನೀಯ....
ಪ್ರತ್ಯುತ್ತರಅಳಿಸಿFrom:
http://bhagavadgitakannada.blogspot.in/
ಬಹಳ ಅತ್ಯುತ್ತಮ ಕೆಲಸ. ನಿಮ್ಮಿಂದ ಬಹಳಷ್ಟು ತಿಳಿದುಕೊಳ್ಳುವಂತಾಯಿತು. ತಮ್ಮಲ್ಲಿ ಹೃತ್ಪೂರ್ವಕ ಮನವಿ, ಎಲ್ಲಾ ೧೮ ಪುರಾಣಗಳನ್ನೂ ಈ ಗುಂಪಿಗೆ ಸೇರಿಸಿಕೊಳ್ಳಬೇಕಾಗಿ ವಿನಂತಿ
ಪ್ರತ್ಯುತ್ತರಅಳಿಸಿಬಹಳ ಅತ್ಯುತ್ತಮ ಕೆಲಸ. ನಿಮ್ಮಿಂದ ಬಹಳಷ್ಟು ತಿಳಿದುಕೊಳ್ಳುವಂತಾಯಿತು. ತಮ್ಮಲ್ಲಿ ಹೃತ್ಪೂರ್ವಕ ಮನವಿ, ಎಲ್ಲಾ ೧೮ ಪುರಾಣಗಳನ್ನೂ ಈ ಗುಂಪಿಗೆ ಸೇರಿಸಿಕೊಳ್ಳಬೇಕಾಗಿ ವಿನಂತಿ
ಪ್ರತ್ಯುತ್ತರಅಳಿಸಿExlent job
ಪ್ರತ್ಯುತ್ತರಅಳಿಸಿRiyazriyu1998@gmail.com (google)
ಪ್ರತ್ಯುತ್ತರಅಳಿಸಿVery fortunate to come across this blog....
ಪ್ರತ್ಯುತ್ತರಅಳಿಸಿGod bless you all...
Jai Shri Krishna
ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಪ್ರತ್ಯುತ್ತರಅಳಿಸಿಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.
ಪ್ರತಿ ಒಬ್ಬರು ಓದುವಂತ ಗೀತೆ ಸುಂದರವಾಗಿದೆ. ಅವರ ಜೀವನ ಏನು ಎಂದು ಅರ್ಥ ಮಾಡುತ್ತದೆ.
ಪ್ರತ್ಯುತ್ತರಅಳಿಸಿತುಂಬಾ ಅಧ್ಬುತವಾಗಿ ಬರಿದಿದ್ದೀರ. ಧನ್ಯವಾದಗಳು.
ಪ್ರತ್ಯುತ್ತರಅಳಿಸಿಸರ್ ಈ ಗ್ರಂಥ ನಮಗೆ ಹೇಗೆ ಸಿಗುತ್ತದೆ, ದಯವಿಟ್ಟು ಹೇಳಿ 🙏💐
ಪ್ರತ್ಯುತ್ತರಅಳಿಸಿ