ಸಾಹಿತ್ಯ ಸಂಚಯ ಮುಖಪುಟ


ಕನ್ನಡ ದೀವಿಗೆಗೆ ಸ್ವಾಗತ
**ಭಗವದ್ಗೀತೆಯ ಗದ್ಯಾನುವಾದ ಓದಲು ಇಲ್ಲಿ ಕ್ಲಿಕ್ ಮಾಡಿ**
http://kannadadeevige.blogspot.in/p/blog-page_87.htmlಸೂಚನೆ: ಕನ್ನಡ ದೀವಿಗೆ ಪುಟಗಳ ಉತ್ತಮ ವೀಕ್ಷಣೆಗಾಗಿ Mozilla Firefox ಬ್ರೌಸರ್ ಬಳಸಿ
http://kannadadeevige.blogspot.in/p/blog-page_87.html***10ನೇ ತರಗತಿ CCE ಅಂಕವಹಿ Download ಮಾಡಲು ಇಲ್ಲಿ ಕ್ಲಿಕ್ ಮಾಡಿ **** ಶಿಕ್ಷಕರಿಗಾಗಿ CCE, ಸೇತುಬಂಧ ಮುಂತಾದ ದಾಖಲೆಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ***
ಪ್ರಿಯ ಕನ್ನಡಾಭಿಮಾನಿಗಳೇ,
       ಕನ್ನಡಿಗರಿಗೆ ಕನ್ನಡವು ಕೇವಲ ಭಾಷೆಯಾಗದೆ ಹೃದಯದ ಬಡಿತವಾಗಬೇಕು. ಆಧುನಿಕ ಯುಗದಲ್ಲಿ ಕನ್ನಡಕ್ಕಾಗಿ ದುಡಿಯುವ-ಮಡಿಯುವ-ಮಿಡಿಯುವ ಹೃದಯಬೇಕು. ಆಗ ಮಾತ್ರ ಕನ್ನಡಕ್ಕೆ ಉಳಿಗಾಲ. ಇಲ್ಲವಾದಲ್ಲಿ ಪರಭಾಷೆಯ ಪ್ರವಾಹದಲ್ಲಿ ಕೊಚ್ಚಿಹೋಗುವುದರಲ್ಲಿ ಸಂಶಯವಿಲ್ಲ
     ಬ್ಲಾಗಿನಲ್ಲಿ ಕನ್ನಡ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಉಪಯುಕ್ತವಾದ ಮಾಹಿತಿಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇನೆಕನ್ನಡ ವ್ಯಾಕರಣ, ಅಲಂಕಾರ, ಛಂದಸ್ಸು, ವಿರುದ್ಧಾರ್ಥಕ-ಸಮಾನಾರ್ಥಕ-ವಿವಿಧಾರ್ಥಕ ಪದಗಳು, ಗಾದೆಗಳು, ನುಡಿಗಟ್ಟುಗಳು, ಒಗಟುಗಳು, ಅಲ್ಲದೆ 8, 9 ಮತ್ತು 10ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯವಿಷಯಗಳಿಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು, ವಿಷಯ ಸಂಪನ್ಮೂಲವನ್ನು ಕಲೆಹಾಕಿ ನೀಡಲು ಪ್ರಯತ್ನಿಸುತ್ತಿದ್ದೇನೆ.
   ಅಲ್ಲದೆ  ಶಿಕ್ಷಣಕ್ಕೆ ಸಂಬಂಧಿಸಿದ ವೆಬ್ ಸೈಟುಗಳ ವಿಳಾಸಗಳ ಪಟ್ಟಿಯನ್ನು ನೀಡಿದ್ದೇನೆ. ಅವುಗಳ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ವಿಷಯಗಳನ್ನು ತಿಳಿಯಬಹುದಾಗಿದೆ.
    ನಿಮ್ಮ ಅನಿಸಿಕೆಗಳನ್ನು, ಸಲಹೆ-ಸೂಚನೆಗಳನ್ನು, ಇಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನಿಮಗೆ ಗೋಚರಿಸಿದ ದೋಷಗಳನ್ನು, ನಿಮಲ್ಲಿ ಉದ್ಭವಿಸಿದ ಅನುಮಾನಗಳನ್ನು  ಬ್ಲಾಗ್ ಮೂಲಕ ವ್ಯಕ್ತಪಡಿಸಲು ಮರೆಯದಿರಿ. ಇದರಿಂದ ಬ್ಲಾಗ್ ಅನ್ನು ಮತ್ತಷ್ಟು ಸಮೃದ್ಧಗೊಳಿಸಲು ನನಗೆ ಅನುಕೂಲವಾಗುತ್ತದೆ.
      ಕನ್ನಡಾಂಬೆಯ ಕುಲಪುತ್ರರೇ... ಬನ್ನಿ, ಕಲಿಯಿರಿ... ಕಲಿಸಿರಿ... ಕನ್ನಡವನ್ನು ಬೆಳೆಸಿರಿ.... ನಿಮಗಾಗಿ ಅಂತರ್ಜಾಲದ ಪುಟ ಸದಾ ತೆರೆದಿದೆ.
                                                - ಎಸ್.ಮಹೇಶ್ 
https://www.androidcreator.com/app104669ಕನ್ನಡ ದೀವಿಗೆಯನ್ನು ಈಗ ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿ ನೇರವಾಗಿ ತೆರೆಯಲು ಅನುಕೂಲವಾಗುವಂತೆ 'App' ಕೂಡ ಲಭ್ಯವಿದೆ. ಆಸಕ್ತರು ಇಲ್ಲಿ ಕ್ಲಿಕ್ ಮಾಡಿ ಕನ್ನಡದೀವಿಗೆ App Download ಮಾಡಿಕೊಳ್ಳಬಹುದು.
https://www.facebook.com/pages/Kannada-Deevige/1650240045210094?notif_t=fbpage_fan_invite
http://kannadadeevige.blogspot.in/p/blog-page_87.html [ನಿಮ್ಮ ಅಭಿಪ್ರಾಯಗಳನ್ನು kannadadeevige1@gmail.com ಗೆ -ಮೈಲ್ ಮಾಡಿ. ಅಥವಾ ಇದೇ ಪುಟದಲ್ಲಿ ಕಾಮೆಂಟ್ ಬಾಕ್ಸ್ ನಲ್ಲಿ ಟೈಪ್ ಮಾಡಿ. ಕನ್ನಡದಲ್ಲಿ ಟೈಪ್ ಮಾಡಲು ನುಡಿ ಅಥವಾ ಬರಹ ಬಳಸಿ ಯೂನಿಕೋಡ್ (unicode) ಆನ್ ಮಾಡಿಕೊಳ್ಳಿ. ಅಥವಾ ವೆಬ್ ಪುಟದ ತಳಭಾಗದಲ್ಲಿರುವ "ಕನ್ನಡದಲ್ಲಿ ಟೈಪ್ ಮಾಡಿ" ಎಂಬ ಅನುಕೂಲತೆಯನ್ನು ಬಳಸಿಕೊಳ್ಳಿ]
http://kannadadeevige.blogspot.in/p/blog-page_87.html ಯಾವುದೇ ಪುಟದ ಬಲಭಾಗದ ಮೇಲಿನ ಮೂಲೆಯಲ್ಲಿರುವ Print Friendly and PDF ಗುಂಡಿಯ ಮೇಲೆ ಕ್ಲಿಕ್ ಮಾಡಿ  ನಿಮಗೆ ಇಷ್ಟವಾದ ಪುಟವನ್ನು ಪ್ರಿಂಟ್ ಮಾಡಿಕೊಳ್ಳಬಹುದು ಅಥವಾ PDF ರೂಪದಲ್ಲಿ Download ಮಾಡಿಕೊಳ್ಳಬಹುದು.
(ಕಂಪ್ಯೂಟರ್ ನಲ್ಲಿ ಮಾತ್ರ)
ಭೇಟಿ ನೀಡಿದ ತಮಗೆ ಧನ್ಯವಾದಗಳು 

ಕಾಮೆಂಟ್‌ಗಳಿಲ್ಲ: