ನಿಮಗಾಗಿ ಪ್ರಮುಖ ಸಾಹಿತ್ಯ ಕೃತಿಗಳು ಅಂತರ್ಜಾಲದಲ್ಲಿ

ಈ ಬ್ಲಾಗ್ ನಲ್ಲಿ ನಿಮ್ಮ ಆಯ್ದ ಸಾಹಿತಿಗಳ ಜನಪ್ರಿಯ ಕೃತಿಗಳನ್ನು ಓದುವ ಸುವರ್ಣಾವಕಾಶ ನಿಮಗಾಗಿ ತೆರೆದಿದೆ. ಇದನ್ನು ಓದಿದ ನಂತರ ನೀವೂ ಕೂಡ ಯಾವುದಾದರೂ ಸಾಹಿತ್ಯ ಕೃತಿಯನ್ನು ಟೈಪ್ ಮಾಡಿ ಕೊಡಬೇಕೆನಿಸಿದ್ದರೆ ಕನ್ನಡ ನುಡಿ ಅಥವಾ ಬರಹದ ಯೂನಿಕೋಡ್ ನಲ್ಲಿ ಟೈಪ್ ಮಾಡಿ ನನ್ನ ಇ-ಮೈಲ್ ವಿಳಾಸಕ್ಕೆ ಕಳುಹಿಸಿ. ನಾನು ಅದನ್ನು ಈ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇನೆ.

ಕಾಮೆಂಟ್‌ಗಳಿಲ್ಲ: