ಭಗವದ್ಗೀತೆ - ಶ್ಲೋಕಗಳಿಗೆ ಗದ್ಯಾನುವಾದ

ಭಗವದ್ಗೀತೆ - ಶ್ಲೋಕಗಳಿಗೆ ಗದ್ಯಾನುವಾದ
-:ಕೃತಜ್ಞತೆಗಳು:-
bhagavadgeethe.blogspot.com
nammakannadanadu.com

8 ಕಾಮೆಂಟ್‌ಗಳು:

Vishnu Priya ಹೇಳಿದರು...

ಜ್ಞಾನ ನಿಂತ ನೀರಾಗದೆ ಸದಾ ಹರಿಯುತ್ತಿರಬೇಕು. ಈ ದಾರಿಯಲ್ಲಿ ನಿಮ್ಮ ಪ್ರಯತ್ನ ಶ್ಲಾಘನೀಯ....

From:
http://bhagavadgitakannada.blogspot.in/

ಅರವಿಂದ ಐಯ್ಯಂಗಾರ್ ಹೇಳಿದರು...

ಬಹಳ ಅತ್ಯುತ್ತಮ ಕೆಲಸ. ನಿಮ್ಮಿಂದ ಬಹಳಷ್ಟು ತಿಳಿದುಕೊಳ್ಳುವಂತಾಯಿತು. ತಮ್ಮಲ್ಲಿ ಹೃತ್ಪೂರ್ವಕ ಮನವಿ, ಎಲ್ಲಾ ೧೮ ಪುರಾಣಗಳನ್ನೂ ಈ ಗುಂಪಿಗೆ ಸೇರಿಸಿಕೊಳ್ಳಬೇಕಾಗಿ ವಿನಂತಿ

ಅರವಿಂದ ಐಯ್ಯಂಗಾರ್ ಹೇಳಿದರು...

ಬಹಳ ಅತ್ಯುತ್ತಮ ಕೆಲಸ. ನಿಮ್ಮಿಂದ ಬಹಳಷ್ಟು ತಿಳಿದುಕೊಳ್ಳುವಂತಾಯಿತು. ತಮ್ಮಲ್ಲಿ ಹೃತ್ಪೂರ್ವಕ ಮನವಿ, ಎಲ್ಲಾ ೧೮ ಪುರಾಣಗಳನ್ನೂ ಈ ಗುಂಪಿಗೆ ಸೇರಿಸಿಕೊಳ್ಳಬೇಕಾಗಿ ವಿನಂತಿ

Unknown ಹೇಳಿದರು...

Exlent job

Unknown ಹೇಳಿದರು...

Riyazriyu1998@gmail.com (google)

Unknown ಹೇಳಿದರು...

Very fortunate to come across this blog....
God bless you all...
Jai Shri Krishna

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.

ಅನಾಮಧೇಯ ಹೇಳಿದರು...

ಪ್ರತಿ ಒಬ್ಬರು ಓದುವಂತ ಗೀತೆ ಸುಂದರವಾಗಿದೆ. ಅವರ ಜೀವನ ಏನು ಎಂದು ಅರ್ಥ ಮಾಡುತ್ತದೆ.